ಪರ್ವ
ನಾನು ಪದವಿಯಲ್ಲಿ ಓದುತ್ತಿದ್ದಾಗ ನನ್ನ ನೆಚ್ಚಿನ ಶಿಕ್ಷಕರು ಪರ್ವ ಓದುವಂತೆ ಪ್ರೇರೇಪಿಸಿದರು ಇದು ನನ್ನ ಯಾವಾಗಲೂ ಕಾಡಿದ ಪುಸ್ತಕ ನಾನು ತಿಳಿದುಕೊಂಡಿದ್ದ ಮಹಾಭಾರತದ ಕಥೆಗಳನ್ನು ತಲೆಕೆಳಕಾಗಿ ಮಾಡಿದಂತಹ ಹೀಗೇ ಎಂಬುವಂತಹ ವಿಷಯಾಸಕ್ತಿ ಯನ್ನು ಮೂಡಿಸಲು ತಲೆಕೆಳಕಾಗಿ ಮಾಡಿದಂತಹ ಹೀಗೇ ಇರಬಹುದೇನೋ ಎಂಬುವಂತಹ ವಿಷಯಾಸಕ್ತಿ ಯನ್ನು ಮೂಡಿಸಲು ತಲೆಕೆಳಕಾಗಿ ಮಾಡಿದಂತಹ ಹೀಗೇ ಇರಬಹುದೇನೋ ಎಂಬುವಂತಹ ವಿಷಯಾಸಕ್ತಿ ಯನ್ನು ಮೂಡಿಸಲು ತಲೆಕೆಳಕಾಗಿ ಮಾಡಿದಂತಹ ಹೀಗೇ ಇರಬಹುದೇನೋ ಎಂಬುವಂತಹ ವಿಷಯಾಸಕ್ತಿ ಯನ್ನು ಮೂಡಿಸಲು ತಲೆಕೆಳಕಾಗಿ ಮಾಡಿದಂತಹ ಹೀಗೇ ಇರಬಹುದೇನೋ ಎಂಬುವಂತಹ ವಿಷಯಾಸಕ್ತಿ ಯನ್ನು ಮೂಡಿಸಲು ತಲೆಕೆಳಕಾಗಿ ಮಾಡಿದಂತಹ ಹೀಗೇ ಇರಬಹುದೇನೋ ಎಂಬುವಂತಹ ವಿಷಯಾಸಕ್ತಿ ಯನ್ನು ಮೂಡಿಸಲು ತಲೆಕೆಳಕಾಗಿ ಮಾಡಿದಂತಹ ಹೀಗೇ ಇರಬಹುದೇನೋ ಎಂಬುವಂತಹ ವಿಷಯಾಸಕ್ತಿ ಯನ್ನು ಮೂಡಿಸಲು ತಲೆಕೆಳಕಾಗಿ ಮಾಡಿದಂತಹ ಹೀಗೇ ಇರಬಹುದೇನೋ ಎಂಬುವಂತಹ ವಿಷಯಾಸಕ್ತಿ ಯನ್ನು ಮೂಡಿಸಲು ಪರಿಹಾರವಾಗದ ಅಂತಹ ತಲೆಕೆಳಕಾಗಿ ಮಾಡಿದಂತಹ ಹೀಗೇ ಇರಬಹುದೇನೋ ಎಂಬುವಂತಹ ವಿಷಯಾಸಕ್ತಿ ಯನ್ನು ಮೂಡಿಸಲು ಪರಿಹಾರವಾಗದ ಅಂತಹ ಅನೇಕ ತಲೆಕೆಳಕಾಗಿ ಮಾಡಿದಂತಹ ಹೀಗೇ ಇರಬಹುದೇನೋ ಎಂಬುವಂತಹ ವಿಷಯಾಸಕ್ತಿ ಯನ್ನು ಮೂಡಿಸಲು ಪರಿಹಾರವಾಗದ ಅಂತಹ ಅನೇಕ ತಲೆಕೆಳಕಾಗಿ ಮಾಡಿದಂತಹ ಹೀಗೇ ಇರಬಹುದೇನೋ ಎಂಬುವಂತಹ ವಿಷಯಾಸಕ್ತಿ ಯನ್ನು ಮೂಡಿಸಲು ಪರಿಹಾರವಾಗದ ಅಂತಹ ಅನೇಕ ತಲೆಕೆಳಕಾಗಿ ಮಾಡಿದಂತಹ ಹೀಗೇ ಇರಬಹುದೇನೋ ಎಂಬುವಂತಹ ವಿಷಯಾಸಕ್ತಿ ಯನ್ನು ಮೂಡಿಸವ ಮನದಲ್ಲಿ ಇನ್ನು ಪರಿಹಾರವಾಗದ ಅಂತಹ ಅನೇಕ ಪ್ರಶ್ನೆಗಳನ್ನು ಮನದಲ್ಲಿ ಉಳಿಸಿಕೊಳ್ಳುವಂತೆ ಮಾಡಿರುವ ಈ ಪರ್ವವೇ ಸಾಕ್ಷಿ.
ದಿಗ್ವಿಜಯ ಹೋದ ಪಾಂಡವರು (ಅಥವಾ ಕೌರವರು) ಇಡೀ ದೇಶವನ್ನೇ ಗೆದ್ದರೇ? ಇಲ್ಲವೇ? ನಿಜವಾಗಿಯೂ ಕುರು ಸಾಮ್ರಾಜ್ಯ ಅಷ್ಟು ವಿಶಾಲವಾಗಿತ್ತೇ? ಇವೆಲ್ಲ ನಮಗೆ ಆಯಾ ಊರುಗಳು ಎಲ್ಲಿವೆ ಎನ್ನುವುದನ್ನು ಇಂದಿನ ನೆಲೆಗಟ್ಟಿನಲ್ಲಿ ನೋಡಿದಾಗ ಸ್ಪಷ್ಟವಾಗುತ್ತೆ. ಪಾಂಡವರನ್ನು ಸುಟ್ಟು ಹಾಕಲು ಅರಗಿನ ಮನೆಗೆ ಕಳಿಸಿದ ವಾರಣಾವತ – ರಾಜಧಾನಿ ಹಸ್ತಿನಾಪುರಕ್ಕೆ ಬರೀ ಮೂವತ್ತು ಮೈಲಿ ದೂರ. ರಾಜ್ಯವನ್ನು ಅರ್ದ ಭಾಗ ಮಾಡಿ ಹಸ್ತಿನಾವತಿಯಿಂದ ಇಂದ್ರಪ್ರಸ್ಥಕ್ಕೆ ಕಳಿಸಿದರಲ್ಲವೇ? ಅವೆರಡು ನಡುವೆ ದೂರ ಸುಮಾರು ಐವತ್ತೇ ಮೈಲಿ. ಮತ್ತೆ ದ್ರುಪದ ರಾಜನ ಕಾಂಪಿಲ್ಯ? ಸುಮಾರು ಇನ್ನೂರು ಮೈಲಿ. ಅದೇ ಅಜ್ಝಾತ ವಾಸ ಕಳೆದ ವಿರಾಟ ನಗರವೂ ಹಸ್ತಿನಾವತಿಗೆ ಅಷ್ಟೇ ಹತ್ತಿರವೇ. ಈ ರೀತಿಯ ಚಿಕ್ಕಪುಟ್ಟದಾದರೂ ಕಥೆಯನ್ನು ನಮ್ಮ ಕಣ್ಣಿಗೆ ಕಟ್ಟಿಸಲು ಬೇಕಾದಂತಹ ವಿವರಗಳನ್ನು ಸಂದರ್ಭಕ್ಕೆ ತಕ್ಕ ಹಾಗೆ ಕೊಡುತ್ತ ಭೈರಪ್ಪ ಆ ಕಾಲದ ಚಿತ್ರಣವನ್ನು ಚೆನ್ನಾಗಿ ಮಾಡುತ್ತಾರೆ. ಕೃಷ್ಣನ ದ್ವಾರಕೆಯ ವರ್ಣನೆಗಳು ನಿಮ್ಮನ್ನು ಆ ಕಾಲಕ್ಕೆ ಕರೆದುಕೊಂಡು ಹೋಗುವುದರಲ್ಲಿ ಆಶ್ಚರ್ಯವೇ ಇಲ್ಲ!
ಪರ್ವದಲ್ಲಿ ಬರುವ ಕೆಲವು ಮಾತುಗಳೂ ಅಷ್ಟೇ – ಮರೆಯುವುದೇ ಇಲ್ಲ! “ಹಳೇ ಊರಿಗೆ ಪ್ರಸಿದ್ಧಿ ಇರುತ್ತೆ, ಹೊಸ ಊರಿನಲ್ಲಿ ಅನುಕೂಲ ಇರುತ್ತೆ ” ಎಂದು ಯೋಚಿಸುವ ಭೀಮ, “ಈ ಮನೆಗೆ ಸೊಸೆಯಾಗಿ ಬಂದ ನೀನು ಹೀಗೆ ಹೇಳಬಹುದೇ?” ಎಂದು ದ್ರೌಪದಿ ಕುಂತಿಗೆ ಹಾಕುವ ಪ್ರಶ್ನೆ , “ನಿನಗೆ ನನ್ನ ಮೇಲೆ ಸಿಕ್ಕಾಪಟ್ಟೆ ಹೊಟ್ಟೆಕಿಚ್ಚಿದೆ, ಆದರೆ ನನ್ನ ಮಕ್ಕಳ ಮೇಲೆ ಅಷ್ಟೇ ಪ್ರೀತಿ ಇದೆ” ಎಂದು ಕುಂತಿಗೆ ಮಾದ್ರಿ ಹೇಳುವ ಮಾತು, “ಹಾಗಾದರೆ, ಕುಂತಿ ಕೌರವ ವಂಶದ ಮಗನಲ್ಲವೇ”? ಎಂದು ಕೇಳುವ ಯಾರೋ ಸೈನಿಕೆ, “ದುಃಶಾಸನನಿಂದ ತನ್ನ ಸ್ಥಾನವನ್ನು ಗಟ್ಟಿಮಾಡಿಕೊಳ್ಳುವುದಕ್ಕೆ, ಹೊರಗಿನ ಪಾಂಡವರನ್ನು ವೈರಿಗಳನ್ನಾಗಿ ಮಾಡಿಕೊಳ್ಳಬೇಕಾಯ್ತು” ಎನ್ನುವ ದುರ್ಯೋಧನ, “ನೀನು ನಿನ್ನ ಮನಸ್ಸಿನಲ್ಲಿ ನನ್ನ ಬಗ್ಗೆ ಏನು ಭಾವವಿದೆ ಎಂದು ಹೇಳಲಿಲ್ಲ ! ಇಲ್ಲ, ನೀನು ಹೇಳದೇ ಎಲ್ಲವನ್ನೂ ಹೇಳಿದ್ದೀಯ” ಎಂದು ಕುಂತಿಗೆ ಹೇಳುವ ಕರ್ಣ, “ಅಭಿಮನ್ಯು ಸತ್ತಾಗ, ಸುಭದ್ರೆಯನ್ನು ಸಂತಯಿಸಲು ಅರ್ಜುನನಿದ್ದ. ಇವತ್ತು ನನ್ನ ಐದೂ ಮಕ್ಕಳು ಸತ್ತಾಗ ನನ್ನನ್ನು ಸಂತಯಿಸಲು ಒಬ್ಬರೂ ಇಲ್ಲ” ಎಂದು ವ್ಯಥೆ ಪಡುವ ದ್ರೌಪದಿ , “ಕುರುಡಗಂಡನಿಗೆ ನನ್ನನ್ನು ಕಟ್ಟುವುದನ್ನು ವಿರೋಧಿಸಲು ಕಟ್ಟಿಕೊಂಡ ಪಟ್ಟಿ ನನಗೆ ದೇವತೆ ಪಟ್ಟ ಕೊಡಿಸಿಬಿಟ್ಟಿತು” ಎಂದೆನ್ನುವ ಗಾಂಧಾರಿ – ಇಂತಹ ಮಾತುಗಳೆಲ್ಲ ಓದುಗನ ಮನದಲ್ಲಿ ಅಚ್ಚಾಗಿ ನಿಲ್ಲುವುದಲ್ಲದೆ, ಇದು ಹೀಗೇ ನಡೆದಿದ್ದಿರಬಹುದಲ್ಲವೇ? ಅಲ್ಲ! ಇದು ಹೀಗೇ ನಡೆದಿರಬೇಕು! ಎನ್ನುವ ವಿಚಾರಕ್ಕೆ ಹಚ್ಚುತ್ತೆ.
ಪರ್ವ ಓದುವಾಗ, ಅದರ ಜೊತೆಗೇ ಭೈರಪ್ಪನವರ “ನಾನೇಕೆ ಬರೆಯುತ್ತೇನೆ” ಪುಸ್ತಕದ “ಪರ್ವ ಬರೆದದ್ದು” ಎನ್ನುವ ಪ್ರಬಂಧವನ್ನೂ ಓದಿದರೆ, ಈ ಕಾದಂಬರಿಗೆ ಅವರು ಮಾಡಿದ ಓದು ಬರಹ ಸಂಶೋಧನಾ ಕಾರ್ಯ ಎಲ್ಲವೂ ಸ್ಪಷ್ಟವಾಗಿ ತಿಳಿಯುತ್ತದೆ. ಆ ಕಾಲದ ಜನರ ಊಟ ತಿಂಡಿ ಉಪಚಾರ, ನಂಬಿಕೆಗಳು ಇತ್ಯಾದಿಗಳನ್ನು ಕಾದಂಬರಿ ನಿರೂಪಿಸುವುವರಲ್ಲಿ ಈ ಸಂಶೋಧನೆಯ ಪಾತ್ರ ದೊಡ್ಡದಿದೆ.ಪರ್ವ ಓದುವಾಗ, ಅದರ ಜೊತೆಗೇ ಭೈರಪ್ಪನವರ “ನಾನೇಕೆ ಬರೆಯುತ್ತೇನೆ” ಪುಸ್ತಕದ “ಪರ್ವ ಬರೆದದ್ದು” ಎನ್ನುವ ಪ್ರಬಂಧವನ್ನೂ ಓದಿದರೆ, ಈ ಕಾದಂಬರಿಗೆ ಅವರು ಮಾಡಿದ ಓದು ಬರಹ ಸಂಶೋಧನಾ ಕಾರ್ಯ ಎಲ್ಲವೂ ಸ್ಪಷ್ಟವಾಗಿ ತಿಳಿಯುತ್ತದೆ. ಆ ಕಾಲದ ಜನರ ಊಟ ತಿಂಡಿ ಉಪಚಾರ, ನಂಬಿಕೆಗಳು ಇತ್ಯಾದಿಗಳನ್ನು ಕಾದಂಬರಿ ನಿರೂಪಿಸುವುವರಲ್ಲಿ ಈ ಸಂಶೋಧನೆಯ ಪಾತ್ರ ದೊಡ್ಡದಿದೆ.
ಇಡೀ ಮಹಾಭಾರತದ ಕಥೆ ಪಾತ್ರಗಳ ನೆನಪು ಸ್ವಗತಗ ಎನ್ನುವಂತಹ ನಿರೂಪಣೆಗಳಿಂದಲೇ ಹೆಚ್ಚಾಗಿ ಬರೆಯಲಾಗಿದೆ. ಇದರಲ್ಲಿ ನಮಗೆ ಸುಲಭವಾಗಿ ಮುಖ್ಯ ಪಾತ್ರಗಳೆನ್ನಿಸುವ ಕುಂತಿ , ಕರ್ಣ, ದ್ರೌಪದಿ , ಅರ್ಜುನ, ಭೀಮ , ಭೀಷ್ಮ, ದ್ರೋಣ, ದುರ್ಯೋಧನ ಇಂತಹವರೂ, ಹಾಗೇ ಅಷ್ಟೇನೂ ಮುಖ್ಯವಲ್ಲ ಎಂದು ನಾವೆಂದುಕೊಳ್ಳಬಹುದಾದ ವೇದ ವ್ಯಾಸ, ಶಲ್ಯ ಮಹಾರಾಜ, ಯುಯುಧಾನ ಸಾತ್ಯಕಿ , ಗಾಂಧಾರಿ ಮೊದಲಾದವರೂ ಈ ನಿರೂಪಣಾ ತಂತ್ರದಲ್ಲಿ ಮುಖ್ಯ ಪಾತ್ರ ವಹಿಸುತ್ತಾರೆ.